top of page
Divyapaada

ಸೊನ್ನೆ ಆರ್ಯಭಟ ಕಂಡು ಹಿಡಿದದ್ದು ಆದರೆ ಜನರಿಗೆ ಹೇಗೆ ರಾಮಾಯಣ ದ ರಾವಣನಿಗೆ 10 ತಲೆ ಮತ್ತು ಮಹಾಭಾರತದಲ್ಲಿ 100 ಕೌರವರು

ಇರುವ ಬಗ್ಗೆ ಗೊತ್ತಿತ್ತು ?





ಉತ್ತರ : ನನಗೆ ಗೊತ್ತಿರುವ ಹಾಗೆ ಸೊನ್ನೆ ಮತ್ತು ಅನಂತ ದ ಪರಿಕಲ್ಪನೆ ವೇದಗಳಲ್ಲಿ ಯಾವಾಗಲೂ ಇತ್ತು. ಋಗ್ವೇದ ಮತ್ತು ಅಥರ್ವವೇದ ಶೂನ್ಯದ ಪರಿಕಲ್ಪನೆ ಹೊಂದಿದೆ. ಇಶವಶ್ಯ ಉಪನಿಷದ್ ಶ್ಲೋಕದಲ್ಲಿ - ಪೂರ್ಣಮದಃ ಪೂರ್ಣಮಿದಂ ಅನಂತದ ಬಗ್ಗೆ ತಿಳಿಸುತ್ತೆ. ಆರ್ಯಭಟ ಮತ್ತು ಬ್ರಹ್ಮಗುಪ್ತ ಗಣಿತ ಮತ್ತು ಸಂಖ್ಯಾ ಶಾಸ್ತ್ರದಲ್ಲಿ ಸೊನ್ನೆ(0)ಯ ಪರಿಕಲ್ಪನೆಗೆ ಸ್ಥಳವನ್ನು ಮಾಡಿಕೊಟ್ಟರು ಎಂದೆನಿಸುತ್ತದೆ. ಗೂಗಲ್ ನಲ್ಲಿ 😊 ಅಥವಾ ಸಂಬಂಧಿಸಿದ ಗ್ರಂಥಗಳನ್ನು ಓದುವ ಮೂಲಕ ಹೆಚ್ಚಿನ ಸಂಶೋಧನೆ ಮಾಡಬಹುದು

1 view0 comments

Comments


Post: Blog2_Post
bottom of page