top of page
Divyapaada

ಪ್ರಶ್ನೆ : ನಾನು ಮೊದಲ ಬಾರಿ ಗ್ರ್ಯಾಂಡ್ ಕ್ಯಾನ್ಯೋನ್ - ನಾನು ದೃಶ್ಯಗಳಲ್ಲಿ ಬಂಧಿತನಾಗಿ ಬಿಟ್ಟಿದ್ದೆ -

ನಾನು ಕ್ಯಾನ್ಯೋನ್ ನ ಸೂರ್ಯೋದಯ, ಸೂರ್ಯಾಸ್ತದ ಅಸಂಖ್ಯ ಫೋಟೋ ಗಳನ್ನು ತೆಗೆದೆ - ಎಷ್ಟೊಂದು ಅಜ್ಞಾನ

ನಂತರ ನಾ ಆರ್ಟ್ ಆಫ್ ಲಿವಿಂಗ್ ಭಕ್ತರೊಂದಿಗೆ ಫಿನಿಕ್ಸ್ - ಅರಿಜೋನಾ ಕೆ ಸ್ವಾಮಿ ಸೂರ್ಯಪಾದ (ಛಾಯಣ್ಣಾ) ಜೊತೆ ಹೋದಾಗ ನನಗೆ ಯಾವ ಮೋಡಿಯೂ ಆಗಲಿಲ್ಲ. ಇದಕ್ಕೆ ಏನು ಹೇಳುವರು ?





ಉತ್ತರ : ಹೌದು, ನಿಜವಾದ ಸಂತೋಷದ ಮೂಲ ಒಳಗಡೆ ಇದೆ. ಹೊರಗಿನ ವಸ್ತುಗಳು ಕೇವಲ ಪ್ರಚೋದಕ. ಯಾವುದೇ ಇಂದ್ರೀಯದ ಆನಂದದ ಪರಾಕಾಷ್ಟೆ ನಿಮ್ಮನ್ನು ಅಂತರಂಗಕ್ಕೆ ತೆಗೆದುಕೊಂಡು ಹೋಗುವುದು. ಗ್ರ್ಯಾಂಡ್ ಕ್ಯಾನ್ಯೋನ್ ಒಂದು ಅಥವಾ ಎರಡು ಅಥವಾ ಮೂರು ಬಾರಿ ಚೆನ್ನಾಗಿತ್ತು. ಆದರೆ ನಿಜವಾದ ವಿಶ್ರಾಮ, ಸುಖ ದ ಆನಂದ ಒಳಗಿದೆ. ಇದರ ಅರ್ಥ ಇಷ್ಟೇ ನೀವು ಪಕ್ವ ಆಗುತ್ತಿದ್ದೀರಿ ಮತ್ತು ನಿಜವಾದ ಆನಂದವನ್ನು ಪ್ರಚೋದಕದಲ್ಲಿ ಅಲ್ಲಾ ಮೂಲದಲ್ಲಿ ಹುಡುಕುತ್ತಿದ್ದೀರಿ. ಈಗ , ನಮಗೆ ಗೊತ್ತಾಗಿದೆ ಅದು ನಮ್ಮೊಳಗೆ ಇದೆ, ನಾವು ಸಂಕಲ್ಪದಿಂದ ಸಂತೋಷವಾಗಿರಳು ನಮ್ಮ ಚೈತನ್ಯವನ್ನು ಬದಲಾಯಿಸಬಹುದು. ಇದು ಸಮಯ ತೆಗೆದುಕೊಳ್ಳುತ್ತೆ ಆದರೆ ಅದೇನೇ ಇದ್ದರೂ ಸಾರ್ಥಕತೆ ಇದೆ ಕಲೆಯನ್ನು ಸಾಧಿಸುವುದರಲ್ಲಿ.


6 views0 comments

Comments


Post: Blog2_Post
bottom of page