ಲಾಕ್ಡಾವ್ನ್ ತೆರೆದ ಮೇಲೆ ಭಾರತಕ್ಕೆ ಏನೆಲ್ಲಾ ಸಾಧ್ಯತೆಗಳು ಇವೆ ? ಅದು ತೆರೆಯುವುದಾ ? ಇಲ್ಲವಾದರೆ ಯಾವಾಗ ?
- Divyapaada
- Jul 8, 2020
- 1 min read

ಬೇಗನೆಯೋ ಅಥವಾ ತಡವೋ, ಲಾಕ್ಡಾವ್ನ್ ನಿರ್ಬಂಧ ನಿಧಾನವಾಗಿ ಕಡಿಮೆ ಆಗಲೇ ಬೇಕು. ಇಲ್ಲವಾದರೆ ಇಡೀ ಭಾರತ ಆರ್ಥಿಕವಾಗಿ ಪಾರ್ಶ್ವವಾಯು ಸ್ಥಿತಿಗೆ ಹೋಗುವುದು.
ಗುರುದೇವರು ಹೇಳಿದ್ದಾರೆ, ಎಲ್ಲವೂ ಸಾಮಾನ್ಯ ಸ್ಥಿತಿಗೆ ಮತ್ತು ಸಮೃದ್ಧ ಸ್ಥಿತಿಗೆ ಬರಲು ಒಂದು ಕಾಲು ವರ್ಷ ತೆಗೆದುಕೊಳ್ಳುತ್ತದೆ. ಅಲ್ಲಿಯ ವರೆಗೆ ಜನ ಸಹಜವಾಗಿಯೇ ಜನಜಂಗುಳಿ ಇರುವ ಜಾಗಕ್ಕೆ ಹೋಗಲು ಹೆದರುವರು. ವ್ಯಾಪಾರ ಗಳು ಮತ್ತು ಕೈಗಾರಿಕೋದ್ಯಮಗಳು ಹೆಚ್ಚು ಸೃಜನಾತ್ಮಕ ಮತ್ತು ಬೇರೆ ದಾರಿಯೊಂದಿಗೆ ಬರಬೇಕಾಗುತ್ತದೆ ಕೆಲಸವನ್ನು ಮುಂದುವರಿಸಬೇಕಾದಲ್ಲಿ. 2025 ರ ನಂತರ ಭಾರತ ಜಗತ್ತಿನಲ್ಲಿಯೇ ಹೆಚ್ಚು ಸಮೃದ್ಧಿ ಹೊಂದಿದ ದೇಶವಾಗಲಿದೆ. ಪ್ರತಿಯೊಂದು ಸಂಕಷ್ಟ/ ದುರ್ಘಟನೆಗಳು ಪುನರ್ ಆರಂಭಿಸಲು ಒಂದು ಅವಕಾಶ.
コメント