top of page
Divyapaada

ರಾಮನವಮಿಯ ಮಹತ್ವವೇನು ?




ರಾಮನವಮಿ ಶ್ರೀ ರಾಮನ ಜನುಮದಿನವನ್ನು ಆಚರಿಸುವ ದಿನ. ರಾಮ ನ ತಂದೆ ದಶರಥ ಮತ್ತು ತಾಯಿ ಕೌಶಲ್ಯ. ದಶರಥ ಆಶ್ಚಮೇಧ ಯಾಗವನ್ನು ಮಾಡುತ್ತಾನೆ. ದಶ ಎಂದರೆ ಹತ್ತು. ಆಧ್ಯಾತ್ಮಿಕವಾಗಿ ಹತ್ತು ಇಂದ್ರೀಯಗಳು ಪ್ರತಿನಿಧಿಸುತ್ತವೆ - 5 ಜ್ಞಾನೇಂದ್ರೀಯಗಳು ಮತ್ತು 5 ಕರ್ಮೇಂದ್ರೀಯಗಳು. ಕೌಸಲ್ಯ ಎಂದರೆ ನೈಪುಣ್ಯತೆ. 'ಶ್ವ' ಎಂದರೆ ಭೂತಕಾಲದಲ್ಲೂ ಇಲ್ಲಾ ಭವಿಷ್ಯತ್ ಕಾಲದಲ್ಲೂ ಇಲ್ಲಾ, 'ಈಗ' ಈ ವರ್ತಮಾನ ಕ್ಷಣ. ಯಾವಾಗ ನಾವು ನಮ್ಮ ಇಂದ್ರೀಯಗಳನ್ನು ಮತ್ತು ಮನಸ್ಸನ್ನು ನೈಪುಣ್ಯತೆಯಿಂದ ವರ್ತಮಾನ ಕ್ಷಣಕ್ಕೆ ತಂದಾಗ ರಾಮ ಹುಟ್ಟುವನು. ರಾ ಎಂದರೆ ಬೆಳಕು ಮತ್ತು ಮ ಎಂದರೆ ನನ್ನೊಳಗೆ. ಎಂದರೆ ನನ್ನೊಳಗಿನ ಬೆಳಕು. ನಾವು ನಮ್ಮ ಸಾಧನೆಯನ್ನು ಮಾಡಿ ಮನಸ್ಸನ್ನು ವರ್ತಮಾನ ಕ್ಷಣಕ್ಕೆ ತಂದಾಗ ರಾಮ ನ ಜನ್ಮ ಆಗುವುದು.

ಸೀತಾಮನಸ್ಸನ್ನು (ಚಂಚಲ) ಪ್ರತಿಬಿಂಬಿಸುತ್ತಾಳೆ. ಅವಳುಜಿಂಕೆಯಿಂದಆಕರ್ಷಿತಳಾಗುತ್ತಾಳೆ. ಲಕ್ಷ್ಮಣಅರಿವನ್ನುಪ್ರತಿಬಿಂಬಿಸುತ್ತಾನೆ. ರಾವಣನಮ್ಮಅಹಂಕಾರ. ಹನುಮಂತನಮ್ಮಪ್ರಾಣ/ಉಸಿರು. ಯಾವಾಗಅಲೆದಾಡುವಮನಸ್ಸುಅಹಂ (ರಾವಣ) ನಿಂದಅಪಹರಿಸಲಾಗುವುದೋ, ಆಗಅರಿವು(ಲಕ್ಷ್ಮಣ)ಮತ್ತುಉಸಿರು - ಸುದರ್ಶನಕ್ರೀಯೆ (ಹನುಮಂತ) ಸಹಾಯದಿಂದಮನಸ್ಸನ್ನುತಮ್ಮೊಳಗೆಪುನಃಐಕ್ಯಗೊಳಿಸುವುದು. ಸೀತೆರಾಮನನ್ನುಮತ್ತೆಸೇರುವಳು. ಹೀಗಾಗಿರಾಮಾಯಣಪ್ರತಿದಿನನಮ್ಮೊಳಗೆಪ್ರತಿದಿನಆಗುತ್ತಿರುತ್ತದೆ

4 views0 comments

Comments


Post: Blog2_Post
bottom of page