top of page
Divyapaada

ಪ್ರದೋಷ ಎಂದರೇನು ? ಪ್ರದೋಷ ಪೂಜೆಯ ವಿಶೇಷತೆಯೇನು ?



ಚಂದ್ರ ಕರಗುವ ಮತ್ತು ಬೆಳಗುವ 13 ನೇ ದಿನಕ್ಕೆ ತ್ರಯದೋಷಿ ಎನ್ನುವರು. ಎರಡು ಬದಿಯ ಸೂರ್ಯಾಸ್ತದ 1.5 ಗಂಟೆ ತುಂಬಾ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಹೇಳಲಾಗುವಂತೆ ಸಮುದ್ರ ಮಂಥನ ಈ ದಿನ ನಡೆದಿತ್ತು ಮತ್ತು ಮೊದಲು ಹೊರ ಬಂದಿದ್ದು ವಿಷ. ದೇವರಾದ ಶಿವ ಅದನ್ನು ಕುಡಿದು ತನ್ನ ಗಂಟಲಿನಲ್ಲಿ ಸಂಗ್ರಹಿಸುತ್ತಾರೆ. ದೋಷವೆಂದರೆ ನಮ್ಮ ಕರ್ಮ ಮತ್ತು ಪ್ರದೋಷವೆಂದರೆ ಕರ್ಮಗಳನ್ನು ಹೊರ ಹಾಕುವುದು. ಹೀಗಾಗಿ ಯಾವುದೇ ಪೂಜೆ /ಧ್ಯಾನ / ಸಾಧನೆ ಆ ಸಮಯದಲ್ಲಿ ಮಾಡಿದರೆ ಅದು ನಮ್ಮ ಕರ್ಮ ತೆಗೆಯಲು ಸಹಾಯ ಮಾಡುವುದು. ಅದರಲ್ಲೂ ಮುಖ್ಯವಾಗಿ ಶಿವ/ರುದ್ರ ಪೂಜಾ ಮಾಡಿದರೆ ತುಂಬಾ ತುಂಬಾ ಒಳ್ಳೆಯದು. ಇದು ಶನಿವಾರ ದ ದಿನ ಬಂದರೆ ಅದನ್ನು ಶನಿ ಪ್ರದೋಷ ಎನ್ನುವರು. ಶನಿ ಎಂದರೆ ನಮ್ಮ ಭೂತಕಾಲ. ಹೀಗಾಗಿ ಇದು ಯಾರಿಗೆ ಶನಿ ಸಮಯ/ಸಾಡೆ ಸಾತಿ ಇತ್ಯಾದಿ ನಡೆಯುತ್ತಿದೆಯೋ ಅವರಿಗೆ ತುಂಬಾ ತುಂಬಾ ಒಳ್ಳೆಯದು

1 view0 comments

Comments


Post: Blog2_Post
bottom of page