ನಿಮ್ಮ ಪ್ರಶ್ನೆ ನಾನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾದಲ್ಲಿ , ಸಾಕ್ಷಿ ಭಾವ ಎಂದರೆ " ಅರಿವಿನಿಂದ ನೋಡುವುದು". ನೀವು ತುಂಬಾ ಕಾರ್ಯಮಘ್ನ ರಾದಲ್ಲಿ ಒಂದು ಸಮಯ ನಿಮಗೆ ನೀವು ಮಾಡುವುದಲ್ಲಾ ಎನಿಸುವುದು. ಕಾರ್ಯಗಳು ಕೇವಲ ನನ್ನಿಂದ ಮತ್ತು ನನ್ನ ಸುತ್ತಲಿನ ಮೂಲಕ ಆಗುತ್ತಿದೆ ಎಂದು. ಆಗ ನೀವು ಘಟನೆಗಳನ್ನು ನೋಡುತ್ತಿರುವಿರಿ ಅದು ನೀವು ಅರಿವಿನಿಂದ ಗಮನಿಸುವುದು. ನೀವು ಕ್ರೀಯೆಯಲ್ಲಿ ಕ್ರೀಯೆ ಇಲ್ಲದಿರುವುದನ್ನು, ಕ್ರೀಯೆ ಇಲ್ಲದಿರುವುಲ್ಲಿ ಕ್ರೀಯೆಯನ್ನು ನೋಡುವಿರಿ. ಅದುವೇ ಆಶ್ಚರ್ಯದ ಸ್ಥರ. ಎರಡರ ಮಧ್ಯೆ ವ್ಯತ್ಯಾಸವಿಲ್ಲಾ. ಗುರುದೇವರು ಹೇಳುತ್ತಾರೆ ನೀವು ಧ್ಯಾನ ಮಾಡುವಾಗ ನಿಮ್ಮ ಸುತ್ತಮುತ್ತಲಿನದು ಬಿಟ್ಟುಬಿಡಿ ಮತ್ತು ಕಾರ್ಯ ಮಾಡುವಾಗ ವಿವರದಲ್ಲಿ ಗಮನ ನೀಡಿ ಮತ್ತು ಕಾರ್ಯ ನೂರು ಪ್ರತಿಶತ ಮಾಡಿ, ಆ ಶೇಕಡಾ ನೂರರಷ್ಟಿನ ಕಾರ್ಯ ನಿಧಾನವಾಗಿ ಅರಿವಿನಿಂದ ಗಮನಿಸುವುದರ ಕಡೆ ತಿರುಗುತ್ತದೆ - ಆಶ್ಚರ್ಯದ ಸ್ಥಿತಿ. ಸಂಕ್ಷಿಪ್ತವಾಗಿ ಹೇಳುವುದಾದರೆ ಇದುವೇ ಕರ್ಮ ಯೋಗ
댓글