top of page
Divyapaada

ತತ್ವಮಸಿ ಎಂದರೇನು ?





ವೇದಗಳೆಂದರೆ ಅನಂತ ಜ್ಞಾನ. 4 ವೇದಗಳಿವೆ - ಋಗ್ವೇದ, ಯಜುರ್ವೇದ, ಅಥರ್ವವೇದ, ಸಾಮ ವೇದ. ವೇದಗಳ ಸಾರಾಂಶಕ್ಕೆ ವೇದಾಂತಾ ಅಥವಾ ಉಪನಿಷತ್ ಎನ್ನುವರು. ಎರಡಿಲ್ಲ ಅಂದರೆ ಒಂದೇ ಒಂದು ಅನಂತ ಚೈತನ್ಯ ಅದುವೇ ಬ್ರಹ್ಮ. ಮಹಾವಾಕ್ಯ ಗಳು ಅದ್ವೈತ ಸಿದ್ಧಾಂತದ ಸಾರಾಂಶ ವನ್ನು ತಿಳಿಸುತ್ತವೆ. 4 ವೇದಗಳಿಗೆ ಸಂಬಂಧ ಪಟ್ಟಂತೆ 4 ಮಹಾವಾಕ್ಯಗಳಿವೆ.

1. ಪ್ರಜ್ಞಾನಾಮ್ ಬ್ರಹ್ಮ (ಚೈತನ್ಯ ವೇ ಬ್ರಹ್ಮ) - ಋಗ್ವೇದ

2. ಅಯಾ ಆತ್ಮ ಬ್ರಹ್ಮ ( ಆತ್ಮವೇ ಬ್ರಹ್ಮ) - ಅಥರ್ವ ವೇದ

3. ತತ್ವಮಸಿ ( ಥವು ಅರ್ಥಾತ್ - ನೀನು ಬ್ರಹ್ಮ ) - ಸಾಮ ವೇದಾ

4. ಅಹಂ ಬ್ರಹ್ಮಾಸ್ಮಿ ( ನಾನು ಬ್ರಹ್ಮ) - ಯಜುರ್ವೇದ

ನಾವು ಅನಂತ ಚೈತನ್ಯವೆಂದು ಅರಿಯುವುದೇ ಅಂತಿಮ ಜ್ಞಾನವಾಗಿದೆ.

3 views0 comments

Comentários


Post: Blog2_Post
bottom of page