ದ್ವೈತ ಎಂದರೆ 2. ಅದ್ವೈತ ಎಂದರೆ 2 ಎನ್ನುವುದಿಲ್ಲ. ಇದು ಏಕಂ (ಒಂದು) ಅಲ್ಲಾ. ನೀವು ಒಂದು ಹೇಳಿದ ಕ್ಷಣವೇ, 2,3 ಇತ್ಯಾದಿ ಸೂಚಿಸುವಿರಿ. ಅದಕ್ಕೆ ಒಂದು ಎನ್ನುವುದಿಲ್ಲ ಒಬ್ಬ ಬ್ರಹ್ಮ ನನ್ನು ಹೊರತಾಗಿ - ಒಂದು ಪರಮೋಚ್ಛ ಚೈತನ್ಯ. ಈ ತತ್ವ ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ್ದಾರೆ. ಭೌತಶಾಸ್ತ್ರ ದಂತೆಯೇ ಇದು. ಪರಿಮಾಣ ದ ಭೌತಶಾಸ್ತ್ರ (ಕ್ವ್ಯಾನ್ಟಮ್ ಫಿಸಿಕ್ಸ್) ದಲ್ಲಿ ಎಲ್ಲವೂ ಕಂಪನ. ಭೌತವಸ್ತು ಎಂಬುದು ಇಲ್ಲವೇ ಇಲ್ಲಾ. ಹೀಗಾಗಿ ಎಲ್ಲವೂ ಕೂಡ ಒಂದು ಮೂಲದ ಕಂಪನದಿಂದ ಆಗಿರುವಂತಹುದು ಅದುವೇ ಅದ್ವೈತ. ಒಬ್ಬ ಸಾಮಾನ್ಯ ಮನುಷ್ಯನಿಗೆ ಎಲ್ಲವೂ ಬೇರೆ ಬೇರೆಯಾಗಿ ಕಾಣುವುದು. ಹೇಗೆಂದರೆ ಚಿನ್ನದ ಗಟ್ಟಿ ಒಂದೇ ಆದರೂ ಉಂಗುರ, ಬ್ರೇಸ್ಲೇಟ್, ನೆಕ್ಲೆಸ್ ಇತ್ಯಾದಿ ಇವೆ. ಆದರೆ , ಒಬ್ಬ ಜ್ಞಾನಿಗೆ , ಎಲ್ಲವೂ ಒಂದೇ ಬ್ರಹ್ಮ.
Comments